ಸಿಂಗೀತಂ ಶ್ರೀನಿವಾಸರಾವ್(ಜನನ ೨೧ ಸೆಪ್ಟೆಂಬರ್ ೧೯೩೧) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರು,ನಿರ್ಮಾಪಕರು.ಇವರು ಕನ್ನಡ.ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಭಾರತದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು.ಪುಷ್ವಕ ವಿಮಾನ ಚಲನಚಿತ್ರದ ನಿದೇಶಕರು.